ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಮ್ಮದಿ ಪದದ ಅರ್ಥ ಮತ್ತು ಉದಾಹರಣೆಗಳು.

ನೆಮ್ಮದಿ   ನಾಮಪದ

ಅರ್ಥ : ಕಷ್ಟಗಳಿಲ್ಲದೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಿರುವಿಕೆ

ಉದಾಹರಣೆ : ಬಾಲ್ಯದಲ್ಲಿ ಅವನು ತುಂಬಾ ಕಷ್ಟಪಟ್ಟಿರುವುದರಿಂದ ಈಗ ಸುಖ ಅನುಭವಿಸುತ್ತಿದ್ದಾನೆ.

ಸಮಾನಾರ್ಥಕ : ಸಂತೋಷ, ಸುಖ


ಇತರ ಭಾಷೆಗಳಿಗೆ ಅನುವಾದ :

वह अनुकूल और प्रिय अनुभव जिसके सदा होते रहने की कामना हो।

तृष्णा का त्याग कर दो तो सुख ही सुख है।
अराम, आराम, आसाइश, इशरत, क्षेम, ख़ुशहाली, खुशहाली, खुशाल, चैन, त्रिदिव, राहत, सुख

A feeling of extreme pleasure or satisfaction.

His delight to see her was obvious to all.
delectation, delight

ಅರ್ಥ : ಮನವು ಯಾವಾಗಲೂ ಪ್ರಸನ್ನವಾಗಿರುವ ಹಾಗೂ ಬೇರಾವ ಆಸೆಗಳೂ ಕಾಡಿಸದ ಅವಸ್ಥೆ

ಉದಾಹರಣೆ : ಸಂತೋಷವು ಮನುಷ್ಯನಿಗೆ ಸುಖ ಮತ್ತು ಶಾಂತಿಯನ್ನು ಕೊಡುತ್ತದೆ

ಸಮಾನಾರ್ಥಕ : ಸಂತುಷ್ಟಿ, ಸಂತೋಷ


ಇತರ ಭಾಷೆಗಳಿಗೆ ಅನುವಾದ :

मन की वह अवस्था जिसके कारण हम सदा प्रसन्न रहते और किसी बात की कामना नहीं करते हैं।

संतोष आदमी को सुख और शांति प्रदान करता है।
अभिरति, संतोष

ಅರ್ಥ : ಸ್ವಾಸ್ಥ್ಯ ಅಥವಾ ರೋಗವಿಲ್ಲದ, ರೋಗದಿಂದ ಮುಕ್ತಿಯನ್ನು ಹೊಂದುವ ಅವಸ್ಥೆ

ಉದಾಹರಣೆ : ನಿಯಮಿತವಾದ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ.

ಸಮಾನಾರ್ಥಕ : ಆರೋಗ್ಯ, ರೋಗದಿಂದ ಮುಕ್ತಿ, ಸಂತೋಷ, ಸೌಖ್ಯ, ಸ್ವಾಸ್ಥ್ಯ


ಇತರ ಭಾಷೆಗಳಿಗೆ ಅನುವಾದ :

स्वस्थ या निरोग होने की अवस्था।

नियमित व्यायाम करने से स्वास्थ्य ठीक रहता है।
अरोगिता, अरोग्यता, आरोगिता, तंदरुस्ती, तबियत, तबीयत, बहाली, सेहत, स्वास्थ्य

The general condition of body and mind.

His delicate health.
In poor health.
health

ಅರ್ಥ : ಮನಸ್ಸು ಆಶಾಂತಿ, ದುಃಖ ಇತ್ಯಾದಿಗಳಿಂದ ಕೂಡಿದ್ದು ಅಥವಾ ಶಾಂತಿಯಿಂದ ಇರುವುದು

ಉದಾಹರಣೆ : ಶಾಂತಿಯನ್ನು ಪಡೆಯಲು ಯೋಗ ಒಂದು ಉತ್ತಮ ಸಾಧನ

ಸಮಾನಾರ್ಥಕ : ಶಾಂತಿ


ಇತರ ಭಾಷೆಗಳಿಗೆ ಅನುವಾದ :

मन की वह अवस्था जिसमें वह क्षोभ, दुख आदि से रहित हो जाता है या शांत रहता है।

योग शांति प्राप्ति का एक साधन है।
अक्षोभ, अनाकुलता, अनुद्धर्ष, अनुद्वेग, अमन, इतमीनान, इत्मीनान, निरुद्विग्नता, शांतता, शांति, शान्तता, शान्ति

The absence of mental stress or anxiety.

ataraxis, heartsease, peace, peace of mind, peacefulness, repose, serenity

ಅರ್ಥ : ವಸ್ತುಗಳ ಉಪಯೋಗ ಮಾಡುವ ಅಥವಾ ಸುಖ ಬೋಗದ ಅವಸ್ಥೆ

ಉದಾಹರಣೆ : ಈಗ ನಾನು ಸುಖ-ನೆಮ್ಮದಿಯ ಜೀವನವನ್ನು ಮಾಡುತ್ತಿದ್ದೇನೆ.

ಸಮಾನಾರ್ಥಕ : ನೆಮ್ಮದಿ-ಸುಖ, ವಿಲಾಸ, ಸುಖ, ಸುಖ-ನೆಮ್ಮದಿ


ಇತರ ಭಾಷೆಗಳಿಗೆ ಅನುವಾದ :

वह अवस्था जिसमें वस्तुओं का उपभोग किया जाए या सुखभोग।

अब हमारे भोग-विलास के दिन गुज़र गए।
ऐश, ऐश आराम, ऐश-आराम, ऐशो आराम, ऐशोआराम, भव-विलास, भोग-विलास

ಅರ್ಥ : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ

ಉದಾಹರಣೆ : ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.

ಸಮಾನಾರ್ಥಕ : ಆರಾಮ, ಶಮನ, ಹಗುರ


ಇತರ ಭಾಷೆಗಳಿಗೆ ಅನುವಾದ :

किसी काम, रोग आदि की समाप्ति के बाद होने वाला सुखद अनुभव।

दवाई लेने के बाद ही मुझे सरदर्द से राहत मिली।
अराम, आराम, करार, चैन, राहत, सुकून

The feeling that comes when something burdensome is removed or reduced.

As he heard the news he was suddenly flooded with relief.
alleviation, assuagement, relief